ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಸಿದ್ಧನಾಥ ಬಳ್ಳಾರಿ | ಡಾ.ಶಕುಂತಲಾ ಎಂ.ಹೆಗಡೆ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 133 |
ಡಾ|| ಬಳ್ಳಾರಿ ಸಿದ್ಧನಾಥ ಅವರ ಹುಟ್ಟೂರು ಹಗರಿಬೊಮ್ಮನಹಳ್ಳಿ. ಅವರ ಮನೆತನದ ಮೂಲಪುರುಷರು ಬಳ್ಳಾರಿಯವರಾಗಿದ್ದು, ಅಲ್ಲಿಂದ ಹಗರಿಬೊಮ್ಮನಹಳ್ಳಿಗೆ ಬಂದಿರಬೇಕು. ಅಂತೆಯೇ ಅವರ ಮನೆತನಕ್ಕೆ ‘ಬಳ್ಳಾರಿ’ ಯೆಂಬ ಹೆಸರು ಬಂದಿರಬೇಕು. ಅವರ ತಂದೆ ರೇವಪ್ಪ ಹಿರಿಯರಿಂದ ಬಂದ ಕಾಯಕವಾದ ಒಕ್ಕಲುತನವನ್ನೇ ಮುಂದುವರೆಸಿಕೊಂಡು ಬಂದ ಶರಣಜೀವಿಯಾಗಿದ್ದನು. |