ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ವಜ್ರಚೂಡಾಮಣಿ | ಸಿದ್ದಪ್ಪ ಜಕಬಾಳ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 73 |
ಶಿವ ಶಂಕರ ಕರುಣಿಸೊ ಕರುಣಾಕರ ಗಜಮುಖಪಿತ ಶ್ರೀ ಜಗದಾತಾ | ಅಜಿನ ಶಿರೋಹಿತ ಭೂಜಗ ಪೋಷಿತ ಜಗದಾದಾರ ಗಜಮುಖ ಪಿತ | ಪರಿಪಾಲಿಸೊ ಹರಾ ಕೋಟ ಬಾಗಿವಾಸಾ ಶ್ರೇಷ್ಠ ಈಶ ಮಾಡೊ ದಯ ಪೂರಾ | ಮಾಡ್ಯಾರೂ ತರುಳರಾ ದೇವರ ದಯದಿಂದ |