Categories
Scanned Book ಕರ್ನಾಟಕ ಕೈಪಿಡಿ ೨೦೧೭ ಕರ್ನಾಟಕ ಗ್ಯಾಸೆಟಿಯರ್

ಆರ್ಥಿಕ ಪ್ರವೃತ್ತಿಗಳು ಮತ್ತು ಯೋಜನೆಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಆರ್ಥಿಕ ಪ್ರವೃತ್ತಿಗಳು ಮತ್ತು ಯೋಜನೆಗಳು ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 447-508

Download  View

ಬ್ರಿಟಿಷರು ಬರುವ ಪೂರ್ವದಲ್ಲಿ, ಬಟಾಟೆ (ಆಲೂಗಡ್ಡೆ), ಮೆಣಸಿನಕಾಯಿ, ನೆಲಗಡಲೆ ಮತ್ತು ತಂಬಾಕುಗಳಂತಹ ಬೆಳೆಗಳು ಈ ದೇಶವನ್ನು ಪ್ರವೇಶಿಸಿದ್ದರಿಂದ, ವ್ಯವಸಾಯದಲ್ಲಿ ಬೆಳೆಯ ನಮೂನೆ ಸ್ವಲ್ಪ ಮಟ್ಟಿಗೆ ಪರಿವರ್ತಿತವಾಯಿತು. ಈ ಬೆಳೆಗಳನ್ನು ಪೋರ್ಚುಗೀಸರು (ಹೊಸ ಜಗತ್ತಿನಿಂದ) ತಂದರಲ್ಲದೆ, ಯುರೋಪಿಗೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿದರು.

ಸಂಬಂಧಿತ ಪುಸ್ತಕಗಳು