ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಶ್ವಾಸಕೋಶ ಉಸಿರಾಟದ ವ್ಯವಸ್ಥೆ | ಡಾ. ಪಿ. ಎಸ್. ಶಂಕರ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 159 |
ಆಹಾರ ಮತ್ತು ನೀರಿನ ಜೊತೆಗೆ ಜೀವದ ಅಸ್ತಿತ್ವಕ್ಕೆ ಗಾಳಿ ಮುಖ್ಯ. ವ್ಯಕ್ತಿಯೊಬ್ಬ ಆಹಾರವಿಲ್ಲದೆ ಅನೇಕ ದಿನಗಳು ಜೀವಿಸಿರಬಹುದಾದರೂ, ಕೆಲವು ದಿನಗಳು ನೀರಿಲ್ಲದೆ ಇರಬಹುದು. ಏಕೆಂದರೆ ಆ ವಸ್ತುಗಳು ದೇಹದ ಊತಕಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಆದರೆ ಮನುಷ್ಯ ದೇಹ ಸದಾ ಗಾಳಿಯನ್ನು ಪಡೆಯುತ್ತಿರಬೇಕು. ಅದಕ್ಕೆ ಕಾರಣ ನಮ್ಮ ದೇಹದಲ್ಲಿರುವ ಗಾಳಿಯು ನಮ್ಮನ್ನು ಮೂರು ನಿಮಿಷಗಳ ಕಾಲ ರಕ್ಷಿಸಲ್ಪಡಬಲ್ಲದು. ಆ ಕಾಲಾವಧಿಯ ನಂತರ ಸಾವು ಸನ್ನಿಹಿತವಾಗುತ್ತದೆ. |