Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಶ್ವಾಸಕೋಶ ಉಸಿರಾಟದ ವ್ಯವಸ್ಥೆ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಶ್ವಾಸಕೋಶ ಉಸಿರಾಟದ ವ್ಯವಸ್ಥೆ ಡಾ. ಪಿ. ಎಸ್‌. ಶಂಕರ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 159

Download  View

 ಆಹಾರ ಮತ್ತು ನೀರಿನ ಜೊತೆಗೆ ಜೀವದ ಅಸ್ತಿತ್ವಕ್ಕೆ ಗಾಳಿ ಮುಖ್ಯ. ವ್ಯಕ್ತಿಯೊಬ್ಬ ಆಹಾರವಿಲ್ಲದೆ ಅನೇಕ ದಿನಗಳು ಜೀವಿಸಿರಬಹುದಾದರೂ, ಕೆಲವು ದಿನಗಳು ನೀರಿಲ್ಲದೆ ಇರಬಹುದು. ಏಕೆಂದರೆ ಆ ವಸ್ತುಗಳು ದೇಹದ ಊತಕಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಆದರೆ ಮನುಷ್ಯ ದೇಹ ಸದಾ ಗಾಳಿಯನ್ನು ಪಡೆಯುತ್ತಿರಬೇಕು. ಅದಕ್ಕೆ ಕಾರಣ ನಮ್ಮ ದೇಹದಲ್ಲಿರುವ ಗಾಳಿಯು ನಮ್ಮನ್ನು ಮೂರು ನಿಮಿಷಗಳ ಕಾಲ ರಕ್ಷಿಸಲ್ಪಡಬಲ್ಲದು. ಆ ಕಾಲಾವಧಿಯ ನಂತರ ಸಾವು ಸನ್ನಿಹಿತವಾಗುತ್ತದೆ.