ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಸಾಹಿತ್ಯ ಮತ್ತು ಸಂಸ್ಕೃತಿ | ಎನ್ ಚಂದ್ರಶೇಖರ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 741-804 |
ಕರ್ನಾಟಕದ ಸಾಂಸ್ಕೃತಿಕ ಪರಂಪರೆಯು ಶ್ರೀಮಂತವೂ, ವೈವಿಧ್ಯಪೂರ್ಣವೂ ಆಗಿದ್ದು ‘ಬಹುಮುಖಿ ಸಂಸ್ಕೃತಿ’ ಎಂದು ಹೆಸರು ಪಡೆದಿದೆ. ಕನ್ನಡ ಸಾಹಿತ್ಯದಲ್ಲಿ ದೊರೆತಿರುವ ಪ್ರಥಮ ಕೃತಿ ಸುಮಾರು ೯ನೇ ಶತಮಾನದ್ದಾಗಿದೆ. ಈ ಆಧುನಿಕ ಕಾಲಮಾನದಲ್ಲಿ ತಮ್ಮ ಸಾಹಿತ್ಯಿಕ ಸೃಜನಶೀಲ ಪ್ರತಿಭೆಗಾಗಿ ಎಂಟು ಜನ ಮಹನೀಯರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. |