Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಆರೋಗ್ಯ ಮತ್ತು ಅನಾರೋಗ್ಯ ಬಗ್ಗೆ ನಮ್ಮ ಮೂಢ ನಂಬಿಕೆಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಆರೋಗ್ಯ ಮತ್ತು ಅನಾರೋಗ್ಯ ಬಗ್ಗೆ ನಮ್ಮ ಮೂಢ ನಂಬಿಕೆಗಳು ಡಾ. ಎಂ. ಬಿ. ರೇಣುಕಾರ್ಯ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 49

Download  View

 ಮೊದಲು “ನಂಬಿಕೆ” ಎಂದರೆ ಏನು ನೋಡೋಣ. ವಿಶ್ವಾಸಕ್ಕೆ ಅರ್ಹವಾದ ಮಾತು, ವಿಷಯ ಇವು ನಂಬಿಕೆ ಎನಿಸಿಕೊಳ್ಳುತ್ತವೆ. ಹಾಗೆಯೇ ವಿಶ್ವಾಸಕ್ಕೆ ಅರ್ಹವಾದ ಒಬ್ಬ ಮನುಷ್ಯ, ಒಂದು ಪ್ರಾಣಿ ಸಹ ನಂಬಿಗಸ್ತ ಎನ್ನಿಸಿಕೊಳ್ಳುತ್ತಾರೆ. ಮನೆಯ ನಾಯಿಯಂತಹ ನಂಬಿಕೆಗೆ ಅರ್ಹವಾದ ಪ್ರಾಣಿ ಬೇರಿಲ್ಲ; ಇದು ಎಲ್ಲರ ಅನುಭವಕ್ಕೆ ಬಂದಿರುವ ವಿಷಯ. ಆದರೆ ಮನುಷ್ಯರು, ನೀವು ಅವರಿಗೆ ಎಷ್ಟೇ ಸಹಾಯ ಮಾಡಿದ್ದರೂ, ನಿಮ್ಮ ನಂಬಿಕೆಗೆ ಕೈ ಕೊಡಬಹುದು.