Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಏಡ್ಸ್‌-೫೦ ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಏಡ್ಸ್‌-೫೦ ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು ಡಾ. ಹೆಚ್‌. ಎಸ್‌. ಮೋಹನ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 114

Download  View

 ಏಡ್ಸ್‌ ಸಂಪೂರ್ಣ ಗುಣವಾಗುವ ಕಾಯಿಲೆಯಲ್ಲ. ಆಂಟಿರಿಟ್ರೋವೈರಲ್‌ ಔಷಧಿಗಳು ಹೆಚ್‌ಐವಿ ವೈರಸ್‌ಗಳ ಪ್ರಭಾವ ಕುಗ್ಗಿಸಿ ಕಾಯಿಲೆಯು ಉಲ್ಬಣಿಸುವುದನ್ನು ಮುಂದೂಡುತ್ತವೆ. ಅಂದರೆ ಮರಣ ಬೇಗ ಬರದಿರುವಂತೆ ನೋಡಿಕೊಳ್ಳುತ್ತದೆ. ವೈರಸ್‌ಗಳನ್ನು ಸಂಪೂರ್ಣವಾಗಿ ಇವು ನಾಶಮಾಡಲಾರವು. ಏಡ್ಸ್‌ನ್ನು ತಾವು ಸಂಪೂರ್ಣವಾಗಿ ಗುಣಪಡಿಸುತ್ತೇವೆಂದು ಜಗತ್ತಿನಾದ್ಯಂತ ಹಲವಾರು ‘ಖೊಟ್ಟಿ ವೈದ್ಯರು’ ಹುಟ್ಟಿಕೊಂಡಿದ್ದಾರೆ. ಜನರನ್ನು ಶೋಷಣೆ ಮಾಡುತ್ತಿದ್ದಾರೆ.