Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಸಿನಿಮಾ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕನ್ನಡ ಸಿನಿಮಾ ಗಂಗಾಧರ ಮೊದಲಿಯಾರ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 213

Download  View

 ಪ್ಯಾರಿಸ್‌ನಲ್ಲಿ 1895ರಲ್ಲಿ ಚಲನಚಿತ್ರದ ಉದಯವಾಯಿತು. ಕರ್ನಾಟಕದಲ್ಲಿ ಆಗ ನಾಟಕಗಳೇ ಮನರಂಜನೆಯ ಮಾಧ್ಯಮ. ಮರುವರ್ಷವೇ ಭಾರತಕ್ಕೂ ಕಾಲಿಟ್ಟ ಬಯಾಸ್ಕೋಪ್‌ ದಕ್ಷಿಣ ಭಾರತಕ್ಕೆ ಬರಲು ಹತ್ತು ವರ್ಷ ಹಿಡಿಯಿತು. ಈ ವೇಳೆಯಲ್ಲೂ ಕರ್ನಾಟಕ ತಟಸ್ಥ. 1903ರಲ್ಲಿ ಮೂಕಿ ಚಿತ್ರಗಳ ತಯಾರಿಕೆ ಆರಂಭವಾದರೂ ಅಂತಹ ಒಂದು ಪ್ರಾರಂಭಿಕ ಪ್ರಯತ್ನವಾದರೂ ಕರ್ನಾಟಕದಲ್ಲಿ ನಡೆಯಬೇಕಾದರೆ 26 ವರ್ಷ ಬೇಕಾಯಿತು.