Categories
Scanned Book ಡಿಜಿಟಲ್ ಲೈಬ್ರರಿ

ಋಗ್ವೇದಸಂಹಿತಾ ಭಾಗ-೧೭

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಋಗ್ವೇದಸಂಹಿತಾ ಭಾಗ-೧೭ ಹೆಚ್‌.ಪಿ.ವೆಂಕಟರಾವ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 1034

Download  View

ಈ ಅಧ್ಯಾಯದ ಸೂಕ್ತಗಳೆಲ್ಲವೂ ಮೂರನೆಯ ಮಂಡಲದಲ್ಲಿಯೇ ಸೇರಿವೆ. ಹಿಂದಿನ ಅಂದರೆ ಹದಿನಾರನೆಯ ಭಾಗದ ಪ್ರಾರಂಭದಲ್ಲಿ ಮೂರನೆಯ ಮಂಡಲದ ದೃಷ್ಟೃವಾದ ವಿಶ್ವಾಮಿತ್ರಋಷಿಯ ವಿಷಯವಾಗಿ ವಿಸ್ತಾರವಾದ ವಿವರಣೆಯನ್ನು ಬರೆದಿರುವುದರಿಂದ ಅದನ್ನು ಮತ್ತೆ ಇಲ್ಲಿ ವಿವರಿಸುವುದು ಅನಾವಶ್ಯಕವು ಆದರೂ ಸೂಕ್ಷ್ಮವಾಗಿ ಒಂದೆರಡು ಮಾತುಗಳನ್ನು ಹೇಳುತ್ತೇನೆ.

ಸಂಬಂಧಿತ ಪುಸ್ತಕಗಳು