Categories
Scanned Book ಡಿಜಿಟಲ್ ಲೈಬ್ರರಿ

ಋಗ್ವೇದಸಂಹಿತಾ ಭಾಗ-೨೭

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಋಗ್ವೇದಸಂಹಿತಾ ಭಾಗ-೨೭ ಹೆಚ್‌.ಪಿ.ವೆಂಕಟರಾವ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 1010

Download  View

ಸೋಮದೇವತೆಯ ವಿಷಯವನ್ನೂ ಈ ಮಂಡಲದ ಇತರ ವಿಷಯಗಳನ್ನೂ ನಾವು ಹಿಂದಿನ ಭಾಗದಲ್ಲಿ ವಿವರಿಸಿರುವುದರಿಂದ ಇಲ್ಲಿ ಪುನಃ ವಿವರಿಸುವ ಅವಶ್ಯಕತೆಯಿಲ್ಲ. ವಿಶೇಷ ಸಂದರ್ಭಗಳಲ್ಲಿಯೂ ಕ್ಲಿಷ್ಟಶಬ್ಧಗಳ ಅರ್ಥವಿವರಣೆಯಲ್ಲಿಯೂ ಅಲ್ಲಲ್ಲಿ ವಿಶೇಷ ವಿಷಯಗಳನ್ನು ತಿಳಿಸಲಾಗುವುದು.

ಸಂಬಂಧಿತ ಪುಸ್ತಕಗಳು