Categories
Scanned Book ಡಿಜಿಟಲ್ ಲೈಬ್ರರಿ

ಋಗ್ವೇದಸಂಹಿತಾ ಭಾಗ-೩೧

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಋಗ್ವೇದಸಂಹಿತಾ ಭಾಗ-೩೧ ಹೆಚ್‌.ಪಿ.ವೆಂಕಟರಾವ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 1067

Download  View

ವೇದಸಾಹಿತ್ಯವು ಅನೇಕ ಗ್ರಂಥಗಳನ್ನೊಳಗೊಂಡಿದ್ದರೂ ಅವುಗಳನ್ನು ಮೂರು ವಿಧವಾಗಿ ವಿಂಗಡಿಸುವ ಪದ್ಧತಿ ಇದೆ. ಎಂದರೆ ಪ್ರತಿಯೊಂದು ವೇದದಲ್ಲಿಯೂ ಸಂಹಿತೆ, ಬ್ರಾಹ್ಮಣ ಮತ್ತು ಆರಣ್ಯಕ, ಉಪನಿಷತ್‌ ಎಂಬ ಭಾಗಗಳಿವೆ.

ಸಂಬಂಧಿತ ಪುಸ್ತಕಗಳು