Categories
Scanned Book ಡಿಜಿಟಲ್ ಲೈಬ್ರರಿ

ಋಗ್ವೇದಸಂಹಿತಾ ಭಾಗ-೩೪

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಋಗ್ವೇದಸಂಹಿತಾ ಭಾಗ-೩೪ ಹೆಚ್‌.ಪಿ.ವೆಂಕಟರಾವ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 1048

Download  View

ಈ ನಿರುಕ್ತವೆಂಬ ಮಹಾಗ್ರಂಥಕ್ಕೆ ವ್ಯಾಖ್ಯಾನಕಾರರಾದ ದುರ್ಗಾಚಾರ್ಯರೆಂಬುವರು ಈ ಗ್ರಂಥದ ವ್ಯಾಖ್ಯಾನವನ್ನು ಬರೆಯುವುದಕ್ಕೆ ಪ್ರಾರಂಭದಲ್ಲಿ ಶ್ರೀ ಪರಮೇಶ್ವರನನ್ನು ಸ್ತುತಿಸಿ ಮಾಡಿರುವ ಮಂಗಳಾಚರಣೆಯು ಈ ಶ್ಲೋಕಗಳಲ್ಲಿ ಹೇಳಲ್ಪಟ್ಟಿರುವುದು.

ಸಂಬಂಧಿತ ಪುಸ್ತಕಗಳು