Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಎಚ್‌. ಟಿ. ಅರಸು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಎಚ್‌. ಟಿ. ಅರಸು ಆರ್‌. ಜಿ. ಹಳ್ಳಿ ನಾಗರಾಜ್‌
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 73

Download  View

Ebook | EpubText

ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗೊಂದು ಪರಂಪರೆಯಿದೆ. ಪರಂಪರೆಯೊಳಗಿನಿಂದ ಬಿಚ್ಚಿಕೊಂಡ ಬದುಕು ಇತಿಹಾಸವಾಗಿ ಕಣ್ಣೆದುರು ಪುರಾವೆ ಒದಗಿಸುತ್ತಿದೆ. ಸಾಹಿತ್ಯ ಹಾಗೂ ಕಲೆಯ ಚೌಕಟ್ಟಿನಲ್ಲಿ ತನ್ನ ಹೆಗ್ಗಳಿಕೆ ಸಾರಿದ ಈ ಒಂದೊಂದು ಕ್ಷೇತ್ರಕ್ಕೂ ತನ್ನದೇ ಜೀವ ಮಿಡಿತವಿದೆ. ಸ್ಪಂದನವಿದೆ. ಈ ಸ್ಪಂದನದಲ್ಲಿ ಬದುಕಿನ ಕಹಿ-ಸಿಹಿಗಳೆರಡು ಬೆರೆತ ಬೇವು-ಬೆಲ್ಲವೂ ಇದೆ.