Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಕಡಣಿಯ ಕಲ್ಲಪ್ಪ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕಡಣಿಯ ಕಲ್ಲಪ್ಪ ಶ್ರೀಮತಿ ಸರ್ವಮಂಗಳಾದೇವಿ ಕಿ.ಬಾಂದೇಕರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 110

Download  View

Ebook | EpubText

ಕನ್ನಡ ನಾಡಿನ ಗಂಡುಮೆಟ್ಟಿದ ನೆಲದಲ್ಲಿ ತನನ ಎಂದು ಹರಿದು ಬಂದ “ಲಾವಣಿ ಅಥವಾ ಗೀಗೀ ಹಾಡು ಮುಖ್ಯವಾಗಿ ವೀರ ರಸವನ್ನು ಮೈಗೂಡಿಸಿಕೊಂಡು ಬಂದ ಒಂದು ಉತ್ತಮ ಗೀತ ಪ್ರಕಾರವೆಂದು ಹೇಳಬಹುದು. ಮೊಟ್ಟ ಮೊದಲು ಇದು ಮರಾಠಾ ಪೇಶ್ವೆಯವರ ಕಾಲದಲ್ಲಿ ಹುಟ್ಟಿ ಆ ಮೇಲೆ ಮಹಾರಾಷ್ಟ್ರದಿಂದ ಕರ್ನಾಟಕದ ವೀರ ರಸವನ್ನು ಉಕ್ಕಿಸಲು, ಲಾವಣ್ಯವನ್ನು ಬಿಂಬಿಸಲು ಕನ್ನಡ ನಾಡಿನಲ್ಲಿ ಪ್ರವಹಿಸಿತು.