Categories
Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಕಲೆಯಾಗಿ ಪ್ರಸಾಧನ ಮೇಕಪ್‌ ನಾಣಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕಲೆಯಾಗಿ ಪ್ರಸಾಧನ ಮೇಕಪ್‌ ನಾಣಿ ಮೇಕಪ್‌ ನಾಣಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 70

Download  View

Epub 

 ಹಿಂದೆ, ಬಹು ಹಿಂದೆ, ನಾಟಕಗಳಲ್ಲಿನ ಪ್ರಧಾನ ವಸ್ತುಗಳೆಂದರೆ ದೈವ ಭಕ್ತಿ, ದೈವ ಲೀಲೆ, ಮಹಾಮಹಿಮರ ಪವಾಡಗಳು, ಮತಾಚರಣೆ ಭಕ್ತಿ ಪ್ರಧಾನವಾದವು. ಪ್ರದರ್ಶನಗಳು ನಡೆಯುತ್ತಿದ್ದದ್ದಾದರೂ ಸೂರ್ಯನ ಬೆಳಕಿನಲ್ಲಿ ಕೋಟೆಯೊಳಗೆ ಊರಿನ ಒಳಾಂಗಣದಲ್ಲಿ ದೃಶ್ಯಗಳ ಮೆರವಣಿಗೆ ಹೊರಟು (ಇಂದೂ ನಡವಳಿಕೆಯಲ್ಲಿರುವ ‘ಕರಗ’ ಪ್ರದರ್ಶನದಂತೆ ಅಥವಾ ದಿಲ್ಲಿಯಲ್ಲಿ ವರ್ಷಂಪ್ರತಿ ನಡೆಯುವ ಗಣರಜ್ಯೋತ್ಸವದಲ್ಲಿನ ಸ್ತಬ್ದ ಚಿತ್ರಗಳ ಮೆರವಣಿಗೆಯಂತೆ) ಪ್ರೇಕ್ಷಕರು ಕುಳಿತಿದ್ದ ಬಳಿಗೇ ಬರುತ್ತಿದ್ದವಂತೆ.