Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಮಕ್ಕಳ ರಂಗಭೂಮಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮಕ್ಕಳ ರಂಗಭೂಮಿ ಬಿ. ವಿ. ರಾಜಾರಾಂ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 342

Download  View

 ಹದಿನೆಂಟನೆಯ ಶತಮಾನದಲ್ಲಿ ಜೇಮ್ಸ್‌ವಾಟ್ ಉಗಿಯಂತ್ರ ಕಂಡುಹಿಡಿದು ಕೈಗಾರಿಕಾ ಕ್ರಾಂತಿಗೆ ಎಡೆಮಾಡಿಕೊಟ್ಟ ತರುವಾಯ ಕೂಡಿ ಬದುಕುವ ಕೌಟುಂಬಿಕ ವ್ಯವಸ್ಥೆ ಕುಸಿಯತೊಡಗಿತು. ಬದುಕನ್ನು ಸಮಗ್ರವಾಗಿ ಗಮನಿಸುವ ಮನಸ್ಥಿತಿಯೂ ಮಾಯಾವಾಗಿ, ಭಿನ್ನ ಭಿನ್ನ ಕಾರಣಗಳನ್ನೊಡ್ಡಿ ಪ್ರತಿಯೊಂದರ ನಡುವೆ ಗೆರೆಕೊರೆದು ಜರಡಿ ಹಿಡಿಯುವ ಪ್ರವೃತ್ತಿ ಬೆಳೆಯತೊಡಗಿತು.