Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಕೆ. ಅಮೀನ ಪೇಂಟರ್‌

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕೆ. ಅಮೀನ ಪೇಂಟರ್‌ ಡಾ. ಮಲ್ಲಿಕಾರ್ಜುನ ಮೇತ್ರಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 56

Download  View

Ebook | Epub  | Text

 ಅಮೀನ್‌ ಪೇಂಟರ್‌ರ ಪೂರ್ವಜರು ಮೂಲತಃ ಇಲಕಲ್ಲ ಸಮೀಪದ ಕೊಡಗಲಿ ಗ್ರಾಮದವರು. ಇವರ ಹೆಸರಿನ ಜೊತೆಗಿರುವ ‘ಕೆ’ ಎಂಬುದು ಕೊಡಗಲಿ ಅಮೀನ ಎಂದು ಸೂಚಿಸುತ್ತದೆ. ಇವರ ಮುತ್ತಜ್ಜ ಮಿಯಾಸಾಬರು ಕೊಡಗಲಿಯಲ್ಲಿಯೇ ವಾಸವಾಗಿದ್ದು ಹೈದರಾಬಾದ್‌ ನಿಜಾಮನಿಂದ ಜಹಗೀರನ್ನು ಪಡೆದುಕೊಂಡಿದ್ದರು. ಸಾಹಸಕ್ಕೆ ಹೆಸರಾದ ಮಿಯಾಸಾಬರು ತುಂಬ ಗಟ್ಟಿಗರಾಗಿದ್ದರಂತೆ.