Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ ಡಾ.ಹೆಚ್.ಗಿರಿಜಮ್ಮ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 82

Download  View

ಗರ್ಭಕೋಶವು, ಮಹಿಳೆಯಲ್ಲಿನ ಪ್ರಮುಖ ಸಂತಾನೋತ್ಪತ್ತಿಯ ಅಂಗಾಂಗಗಳಲ್ಲೊಂದಾಗಿದೆ. ಎಷ್ಟೋ ಮಹಿಳೆಯರಿಗೆ ತಮ್ಮ ದೇಹದ ಬಗ್ಗೆಯೇ ತಿಳಿದಿರುವುದಿಲ್ಲ.ಹೊರಗಿನ ಅಂಗಾಂಗಗಳ ಬಗ್ಗೆ, ಅವು ಕಾಣುವಂತಿರುವುದರಿಂದ ಮಾಹಿತಿಯನ್ನು ಹೊಂದಿರುವುದನ್ನು ಬಿಟ್ಟರೆ, ಉದರದೊಳಗೆ, ಗುಪ್ತವಾಗಿರುವ ತಮ್ಮ ಹೆಣ್ತತವನ್ನು ಪ್ರಚುರ ಪಡಿಸುವ ಸಂತಾನೋತ್ಪತ್ತಿಯ ಅಂಗಗಳು ಬಗ್ಗೆ ವಿವರವಾಗಿಯಲ್ಲದಿದ್ದರೂ, ಸಂಕ್ಷಿಪ್ತವಾಗಿಯಾದರೂ ತಿಳಿದುಕೊಳ್ಳುವುದು ಸೂಕ್ತವಾದೀತು.