Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಬಸವರಾಜ ಕಟ್ಟೀಮನಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಬಸವರಾಜ ಕಟ್ಟೀಮನಿ ಕೊತ್ತಲ ಮಹಾದೇವಪ್ಪ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 100

Download  View

Ebook | Epub  | Text

ಬೆಳಗಾವ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರು ಕಟ್ಟಿಮನಿ ಅವರ ತಂದೆ ಅಪ್ಪಣ್ಣವರ ಊರು,ಇದೇ ಜಿಲ್ಲೆಯ ಗೋಕಾಕ್‌ ತಾಲೂಕಿನ ಮಲಾಮರಡಿ ತಾಯಿ ಬಾಳವ್ವನ ತವರೂರು. ಕಟ್ಟೀಮನಿಯವರು 5/10/1919 ರಂದು ಶುಭ ಮೂಹೊರ್ತದಲ್ಲಿ ಮಲಾಮರಡಿಯಲ್ಲಿ ಜನಿಸಿದರು.