Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಚಿತ್ತ ಚಿತ್ತಾರಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಚಿತ್ತ ಚಿತ್ತಾರಗಳು ಡಾ. ಶ್ರೀನಿವಾಸ ಕುಲಕರ್ಣಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 167

Download  View

 ನನ್ನ ತಂದೆ ಸತ್ತರು. ಅದೊಂದು ಸಾಮಾನ್ಯ ಅನುಭವವಾಗಿದ್ದರೆ ನಾನು ಇಲ್ಲಿ ಪ್ರಸ್ತಾಪಿಸುತ್ತಲೇ ಇರಲಿಲ್ಲ. ಒಂದು ತಿಂಗಳು ದೀರ್ಘ ‘ಕೋಮಾ’ದಲ್ಲಿ ಮುಳುಗಿ, ದೊಡ್ಡ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಆ ದಿನ ನಾನು ನಿಜವಾಗಿಯೂ ಸಾವಿನ ವಿವಿಧ ಹಂತಗಳನ್ನು ಕಂಡೆ. ಕೊರಳ ಮಣಿಗಳ ಮಧ್ಯೆ ಸಿಕ್ಕು ಗೊರ್‌ ಗೊರ್‌ ಸದ್ದು ಮಾಡುವ ಜೀವ ಶಾಂತವಾಯಿತು.