Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಚಂದನಾಂಬಿಕೆ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಚಂದನಾಂಬಿಕೆ ಹೆಚ್‌. ಡಿ. ಜಯಪದ್ಮ ಕುಮಾರ್
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 31

Download  View

Ebook | Text

 ಚಂದನಾಂಬಿಕೆಯು ಶ್ರೇಷ್ಠ ಜಿನಭಕ್ತೆ. ಇಪ್ಪತ್ತನಾಲ್ಕನೆಯ ತೀರ್ಥಂಕರರಾದ ಮಹಾವೀರಸ್ವಾಮಿಯ ಅನನ್ಯ ಭಕ್ತೆ. ಅಷ್ಟೇ ಅಲ್ಲ ಮಹಾವೀರರ ಚಿಕ್ಕಮ್ಮನೂ ಹೌದು. ಈಕೆ ರಾಜಕುಮಾರಿಯಾದರೂ ವಿಧಿವಶದಿಂದ ನಾನಾ ಪ್ರಕಾರದ ಕಷ್ಟಗಳಿಗೆ ಸಿಲುಕಿದಳು. ಆದರೆ ಪೂರ್ವಪುಣ್ಯ ಮತ್ತು ಭಗವಂತನ ಧ್ಯಾನದಿಂದ ಕಷ್ಟಗಳ ಸಂಕೋಲೆಯಿಂದ ಮುಕ್ತಳಾದಳು.