Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಗೋಸಂಗಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಗೋಸಂಗಿ ಅಪ್ಪಾಜಿ ಎಸ್‌ ಸಿಂಧೆ, ಕೆ ಚಾವಡೆ ಲೋಕೇಶ್
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 205

Download  View

 ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡುಗಳಲ್ಲಿ ಕಂಡು ಬರುವ ಗೋಸಂಗಿ ಸಮುದಾಯವು ಅಲೆಮಾರಿ ಸಮುದಾಯಗಳಲ್ಲಿ ಒಂದಾಗಿದೆ. ಈ ಸಮುದಾಯದ ಕುರಿತು ಸರಿಯಾದ ಮಾಹಿತಿ ಇಲ್ಲದೆ ಅಧ್ಯಯನಕಾರರಲ್ಲಿ ಹೆಚ್ಚು ಗೊಂದಲಗಳು ಉಂಟಾಗಿದೆ. ಈ ಸಮುದಾಯದ ಕುರಿತು ಹಿಂದಿನ ಅಧ್ಯಯನಕಾರರು ಚಿಕ್ಕಪುಟ್ಟ ಮಾಹಿತಿ ನೀಡುರುವರು. ಆದರೆ ಸಮಗ್ರ ಮಾಹಿತಿಯನ್ನು ನೀಡುವ ಕೃತಿಗಳು ಕನ್ನಡದಲ್ಲಿ ಬಂದಿಲ್ಲವೆಂದೇ ಹೇಳಬಹುದು. ಈ ಕೃತಿಯಲ್ಲಿ ಗೋಸಂಗಿಗಳ ಕುರಿತು ಸಮಗ್ರ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ.