Categories
Ebook Scanned Book Text ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಗುಲಾಂ ಮುಂತಕಾ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಗುಲಾಂ ಮುಂತಕಾ ದೇವು ಪತ್ತಾರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 101

Download    |     View

Ebook       |       Text

 ಯಾರು ಈ ಗುಲಾಂ ಮುಂತಕಾ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಪ್ರಶ್ನೆ ಹುಟ್ಟಿಕೊಂಡಾಗಲೇ ಉತ್ತರ ಹುಡುಕುವುದು ಕೂಡ ಸಾಧ್ಯವಾಗುತ್ತದೆ. ಪ್ರಶ್ನೆಗಳೇ ಇಲ್ಲದಿದ್ದರೆ ಉತ್ತರಗಳೂ ಇರುವುದಿಲ್ಲ. ಎಲ್ಲದಕ್ಕೂ ಮೂಲ ಪ್ರಶ್ನೆ. ಗುಲಾಂ ಮುಂತಕಾ ಕರ್ನಾಟಕದ ತುತ್ತ ತುದಿಯಲ್ಲಿರುವ ನಗರ ಬೀದರ್‌ನ ನಿವಾಸಿ. ಅವರೊಬ್ಬ ಫೋಟೊಗ್ರಾಫರ್‌. ಅಷ್ಟು ಮಾತ್ರ ಆಗಿದ್ದರೆ ಅದಕ್ಕೆ ಹೆಚ್ಚು ಮಹತ್ವ ಕೊಡುವ ಅಗತ್ಯ ಇರಲಿಲ್ಲ. ಅವರೊಬ್ಬ ‘ಕ್ಯಾಮರಾ ಎಂಜಿನಿಯರ್‌’.