Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಜಯತೀರ್ಥ ರಾಜಪುರೋಹಿತ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಜಯತೀರ್ಥ ರಾಜಪುರೋಹಿತ ಡಾ.ಬಸವರಾಜ ಸಬರದ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 92

Download  View

Ebook | Epub  | Text

ಕ್ರಿ.ಶ.1925ರ ಆಷಾಢ ಬಹುಳ ಅಮಾವಾಸ್ಯೆ ಆದಿತ್ಯವಾರ ಅರ್ಧರಾತ್ರಿಯಲ್ಲಿ ಜಯತೀರ್ಥರು ಜನಿಸಿದರು. ಇವರ ತಂದೆಯವರ ಹೆಸರು ಶೇಷಾಚಾರ್ಯ, ತಾಯಿ-ರಂಗಮ್ಮ. ಇವರ ತಂದೆ ಮಳಖೇಡದಲ್ಲಿ ಜಯತೀರ್ಥರ ವೃಂದಾವನದ ಹತ್ತಿರ ಕೆಲವು ದಿನ ಪಾರಾಯಣ ಮಾಡಿದ್ದರಂತೆ. ಆ ಪ್ರಭಾವದಿಂದಲೇ ಇವರಿಗೆ ಜಯತೀರ್ಥ ಹೆಸರನ್ನಿಟ್ಟಿರಬೇಕೆನಿಸುತ್ತದೆ. “ಪುರೋಹಿತ” ಇವರ ಮನೆತನದ ಹೆಸರು. ವಿಜಯನಗರದ ಅರಸರಿಗೆ ಪಾಳೇಗಾರರಾಗಿ ಬೆಳೆದ ಕನಕಗಿರಿಯ ನಾಯಕರಿಗೆ ಇವರ ಪೂರ್ವಿಕರು ಪುರೋಹಿತರಾಗಿದ್ದರಂತೆ.