ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕೋಟ ರಾಮಕೃಷ್ಣ ಕಾರಂತ | ಡಾ.ವಸಂತಕುಮಾರ ಪೆರ್ಲ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 119 |
ಕೋಟ ರಾಮಕೃಷ್ಣ ಕಾರಂತರ ಅವಿಸ್ಮರಣೀಯ ಸಾಧನೆಯನ್ನು ಪರಿಗಣಿಸಿ 1980ರ ಸುಮಾರಿಗೆ ಸಾರ್ವಜನಿಕವಾಗಿ ಅವರನ್ನು ಅಭಿನಂದಿಸಲು ಮಂಗಳೂರಿನಲ್ಲಿ ಅಭಿನಂದನಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂತು. ಅವರ ಮರಣಾನಂತರ ಸಮಾರಂಭ ಏರ್ಪಟ್ಟು ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆ ಮಾಡಲಾಯಿತು. ವಿಶೇಷವೆಂದರೆ ಆ ಸ್ಮರಣ ಸಂಚಿಕೆಯನ್ನು ಕೆ.ಆರ್.ಕಾರಂತರ ತಮ್ಮ ಡಾ.ಕೋಟ ಶಿವರಾಮ ಕಾರಂತರು ಬಿಡುಗಡೆಗೊಳಿಸಿದರು. |