ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಜಾಗತೀಕರಣ ಮತ್ತು ಜಾನಪದ | ಗವೀಶ ಹಿರೇಮಠ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಅಕಾಡೆಮಿ |
ಪುಟ ಸಂಖ್ಯೆ | 88 |
ಜಾಗತೀಕರಣದ ಬಗ್ಗೆ, ಜಾನಪದ ಕಲೆಗಳ ಅಳಿವು-ಉಳಿವಿನ ಬಗ್ಗೆ ಇಂದು ಚಿಂತಿಸುವುದು, ಯೋಚಿಸುವುದು ಅವಶ್ಯವಿದೆ. ಜಾಗತೀಕರಣ ಇಂದು ಒಂದು ಸವಾಲಾಗಿದೆ. ನಮ್ಮ ಕಲೆಗಳು, ನಮ್ಮ ಆಚರಣೆಗಳು, ನಮ್ಮ ಗುಡಿ ಕೈಗಾರಿಕೆಗಳ ಜೊತೆಗೆ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ಮರೆಯಾಗುತ್ತ ಹಳ್ಳಿಗಳಲ್ಲಿಯೂ ವಿದೇಶಿ ಸಂಸ್ಕೃತಿಯ ಗಾಳಿ ಬೀಸುತ್ತಿರುವುದು ಜಾಗತೀಕರಣದ ಪ್ರಭಾವವೆನ್ನದಿರಲಾಗದು. |