ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಡಾ. ಮರುಳಸಿದ್ದಪ್ಪ | ಶ್ರೀಶೂದ್ರ ಶ್ರೀನಿವಾಸ್ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 99 |
ಪ್ರತಿಯೊಂದು ಮನುಷ್ಯನ ವ್ಯಕ್ತಿತ್ವದ ಎತ್ತರವಿರುವುದು ಆತನ ಸೂಕ್ಷ್ಮತೆಗಳ ಮೊತ್ತದಿಂದ. ಯಾಕೆಂದರೆ ಇದರಿಂದ ಆತ ಯಾವಾಗಲೂ ಧ್ಯಾನಸ್ಥನಾಗಿರಲೂ ಸಾಧ್ಯ, ಅದೇ ಕಾಲಕ್ಕೆ ಸಮಾಜಮುಖಿಯಾಗಿರಲು ಸಾಧ್ಯ. ಇತ್ತೀಚೆಗೆ ನನಗೆ ತುಂಬ ಪ್ರಿಯನಾದ ಲೇಖಕ ಎಡ್ವರ್ಡ್ ಡಬ್ಲುಸೈನನ್ನು ಕುರಿತು ಯೋಚಿಸುತ್ತಿದ್ದೆ. ಈ ಮನುಷ್ಯ ಚಿಂತಕನಾಗಿ ಶ್ರೇಷ್ಠ ಲೇಖಕನಾಗಿ ಮಾನವ ಹಕ್ಕುಗಳ ಹೋರಾಟಗಾರನಾಗಿ ಬದುಕಿನಲ್ಲಿ ನಿರ್ದಾಕ್ಷಿಣ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಇದರ ಮೂಲ ಸೆಲೆ ಯಾವುದು ಎಂದು. |