Categories
Ebook Text ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ತಾಳಕೇರಿ ಬಸವರಾಜ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ /ಸಂಪಾದಕರ ಹೆಸರು
ತಾಳಕೇರಿ ಬಸವರಾಜ ಡಾ.ದಸ್ತಗೀರಸಾಬ್‌ದಿನ್ನಿ/ಡಾ.ಕರೀಗೌಡ ಬೀಚನಹಳ್ಳಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 74

Download  View

Ebook | Epub  | Text

ತಾಳಕೇರಿ ಬಸವರಾಜ ಹುಟ್ಟಿದ್ದು 1930ರಲ್ಲಿ. ಈಗಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪುಟ್ಟ ಊರಾದ ತಾಳಕೇರಿಯಲ್ಲಿ. ಹೂಗಾರ ಕುಟುಂಬದ ಸುಸಂಸ್ಕೃತ ಮನೆತನದ ಬಾಳಪ್ಪ ಹೂಗಾರ ಮತ್ತು ಸಾವಿತ್ರಮ್ಮನವರೇ ಇವರ ತಂದೆ ತಾಯಿಗಳು.