Categories
Ebook ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ನಮ್ಮ ‘ಹೃದಯ’ ಅತೀ ಅಮೂಲ್ಯ ಆಸ್ತಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ /ಸಂಪಾದಕರ ಹೆಸರು
ನಮ್ಮ ‘ಹೃದಯ’ ಅತೀ ಅಮೂಲ್ಯ ಆಸ್ತಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ/ಡಾ||ಸಿ.ಆರ್.ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 128

Download  View

ಜನಸಾಮಾನ್ಯರು ಕವಿಗಳು, ಪ್ರೇಮಿಗಳು, ಭಗ್ನ ಹೃದಯಿಗಳು ಕಲ್ಪಿಸಿಕೊಳ್ಳುವ ಹೃದಯ ಕಾಲ್ಪನಿಕ ಮಾತ್ರ. ವಾಸ್ತವವಾಗಿ ನಮ್ಮ ಹೃದಯ ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎನ್ನುವ ಹಾಗೆ ಕೇವಲ ನಮ್ಮ ಮುಷ್ಠಿಯಷ್ಟು ಗಾತ್ರದ್ದು.