Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ನಮ್ಮ ಒಡಲ ವಿಸರ್ಜನಾಂಗಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ನಮ್ಮ ಒಡಲ ವಿಸರ್ಜನಾಂಗಗಳು ಡಾ. ನಾ. ಸೋಮೆಶ್ವರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 197

Download  View

ನಮ್ಮ ಭಾರತವು ಹೇಗೆ ವಿವಿಧ ರಾಜ್ಯಗಳ ಒಕ್ಕೂಟವಾಗಿದೆಯೋ, ಹಾಗೆಯೇ ನಮ್ಮ ಒಡಲು ವಿವಿಧ ಅಂಗ ವ್ಯವಸ್ಥೆಗಳ ಒಕ್ಕೂಟವಾಗಿದೆ. ನಮ್ಮ ಒಡಲಿನಲ್ಲಿರುವ ಎಲ್ಲ ಅಂಗ ವ್ಯವಸ್ಥೆಗಳು ಆರೋಗ್ಯವಾಗಿರಬೇಕು. ತಮ್ಮ ಕೆಲಸವನ್ನು ತಾವು ಸುಸೂತ್ರವಾಗಿ ಮಾಡಿಕೊಂಡು ಹೋಗುತ್ತಿರಬೇಕು. ಆಗ ಇಡೀ ದೇಹವು ಆರೋಗ್ಯವಾಗಿರುತ್ತದೆ.