Categories
Scanned Book ಅಕಾಡೆಮಿ ಪುಸ್ತಕಗಳು  ಡಿಜಿಟಲ್ ಲೈಬ್ರರಿ

ಪೂರ್ಣ ಸೂರ್ಯಗ್ರಹಣ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಪೂರ್ಣ ಸೂರ್ಯಗ್ರಹಣ ಡಾ. ಎಂ. ಚಿದಾನಂದಮೂರ್ತಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 279

Download  View

ವಿಶ್ವದ ನೂರಾರು ವಿಜ್ಞಾನಿಗಳು ಪೂರ್ಣ ಸೂರ್ಯಗ್ರಹಣ ದಿನ ನಡೆಸಬೇಕೆಂದಿದ್ದ ಪ್ರಯೋಗಗಳಿಗೆ ಬಹುಕಾಲ ಸಿದ್ದತೆ ಮಾಡಿಕೊಂಡು ಫೆಬ್ರವರಿ ತಿಂಗಳ ಆದಿಭಾಗದಲ್ಲಿಯೇ ದಕ್ಷಿಣ ಭಾರತದ ಗ್ರಹಣ ಪ್ರದೇಶದ ಬೇರೆ ಬೇರೆ ಜಾಗಗಳಲ್ಲಿ ತಮ್ಮ ಸಾಧನೆ ಸಾಮಗ್ರಿಗಳೊಂದಿಗೆ ಸಂಸ್ಥಾಪಿತರಾದರು. ಆ ದಿನ ಮಧ್ಯಾಹ್ನದ ಬಳಿಕ ಕೆಲವು ಗಂಟೆ ತೀವ್ರ ಸಂಶೋಧನೆಯಲ್ಲಿ ತೊಡಗಿದರು. ಮನುಷ್ಯನ ಹೊರಗಿನ ಜಗತ್ತು ಗ್ರಹಣದ ಸಮಯದಲ್ಲಿ ಹೇಗಿರುತ್ತದೆ, ಸದಾ ಉರಿಯುವ ಸೂರ್ಯ ಕ್ಷಣಕಾಲ ತಣ್ಣಗಾಗಿ ತನ್ನ ಯಾವ ರಹಸ್ಯಗಳನ್ನು ಬಿಟ್ಟುಕೊಡುತ್ತಾನೆ ಎಂಬುದು ಅವರ ಸಂಶೋಧನೆಗಳ ಉದ್ದೇಶವಾಗಿದ್ದಿತು.