Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಪ್ರವಾಹಕ್ಕೆ ಎದುರಾಗಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಪ್ರವಾಹಕ್ಕೆ ಎದುರಾಗಿ ಟಿ.ಸ್ಕಾರ್ಲೆಟ್‌ ಎಪ್‌ಸ್ಟೀನ್‌ / ಎಂ.ಎಸ್‌.ರಘುನಾಥ್‌, ಸುಮನಾ ವಿಶ್ವನಾಥ್‌ ಎಲ್‌.ವಿ.ಶಾಂತಕುಮಾರಿ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 351

Download  View

ನನ್ನ ಜೀವನವನ್ನು ನೀರ ಮೇಲೆ ಈಜುವಿಕೆ ಎಂಬುದಾಗಿ ಬಣ್ಣಿಸಬಹುದೆಂದು ನಾನೆಂದೂ ಊಹಿಸಿರಲಿಲ್ಲ. ಪ್ರತಿಯೊಬ್ಬ ಬಾಲಕನಂತೆ, ಬಾಲಕಿಯಾಗಿ ನನ್ನ ಕನಸುಗಳು ನನಸಾಗಬಹುದು ಹಾಗೂ ನನ್ನ ಜೀವನ ನಾವು ಕೇಳಿ ಬೆಳೆದಂತೆ, ಬಾಲ್ಯ ಕತೆಗಳಲ್ಲಿ ಹೇಳುವ ಹಾಗೆ, ಅರಳಬಹುದೆಂದು ನಾನೂ ಬಲವಾಗಿ ನಂಬಿದ್ದೆ.