Categories
Scanned Book ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಮಧುಮೇಹ – ದಶವ್ಯಾಧಿಗಳ ಮೂಲ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಮಧುಮೇಹ – ದಶವ್ಯಾಧಿಗಳ ಮೂಲ ಡಾ. ವಿ. ಲಕ್ಷ್ಮೀನಾರಾಯಣ್‌
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 213

Download  View

ಮಧುಮೇಹ ಆರಂಭದಲ್ಲಿ ವ್ಯಾಧಿಯಲ್ಲ – ನ್ಯೂನತೆ: ಮಧುಮೇಹ ಬರಲು ಅನೇಕ ಕಾರಣಗಳಿವೆ. ಅಂತೆಯೇ ಅದರಿಂದಾಗುವ ದುಷ್ಪರಿಣಾಮಗಳು ಅಥವಾ ತೊಡಕುಗಳು ಎಲ್ಲರಲ್ಲೂ ಒಂದೇ ವಿಧವಾಗಿ ಇರುವುದಿಲ್ಲ. ಬದಲಾಗಿ ಒಬ್ಬೊಬ್ಬರಲ್ಲೂ ವಿಧವಿಧವಾದ ದುಷ್ಟರಿಣಾಮಗಳಾಗುವುದು ಸಹಜ.