Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಮರಾಠಿ ಕೈದಿಗಳ ಕವಿತೆಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮರಾಠಿ ಕೈದಿಗಳ ಕವಿತೆಗಳು ಡಿ. ಎಸ್‌. ಚೌಗಲೆ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 81

Download  View

 ಜೈಲೆಂದರೆ ಅಪರಾಧಿಗಳನ್ನು, ಕೈದಿಗಳನ್ನು ಬಂಧನದಲ್ಲಿಡುವ ಒಂದು ಕಲ್ಲಿನ ಕಟ್ಟಡ. ಕಠಿಣ ಶಿಕ್ಷೆ, ಸಶ್ರಮ ಜೈಲುವಾಸ, ಕೈಯಲ್ಲಿ ಬೇಡಿಗಳು ಮತ್ತು ಬರಾಕಿನಲ್ಲಿ ವಾಸ. ಇಂಥ ಎಷ್ಟೋ ವಿಷಯಗಳು ಈ ಇಮಾರತಿಯ ಅಂಗಾಂಗಳಲ್ಲಿ ಇವೆ. ಹೊರಜಗತ್ತಿಗೆ ಇಲ್ಲಿಯ ಕೆಲ ವಿಷಯಗಳ ಪರಿಚಯ ಮಾತ್ರ ಭಿನ್ನ ಭಿನ್ನ ರೂಪದಲ್ಲಾಗುತ್ತದೆ. ಒಬ್ಬ ವ್ಯಕ್ತಿಗೆ ಒಮ್ಮೆ ಅವನ ಹಣೆಯ ಮೇಲೆ ‘ಗುನ್ನೆಗಾರ’ ಎಂಬ ಮುದ್ರೆ ಬಿತ್ತೆಂದರೆ ಅವನನ್ನು ನೋಡುವ ಸಮಾಜದ ದೃಷ್ಟಿಕೋನವೇ ಬದಲಾಗುತ್ತದೆ.