Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಸಾವಳಗಿ ಮಹ್ಮದಸಾಬ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಸಾವಳಗಿ ಮಹ್ಮದಸಾಬ ಎ.ಕೆ.ರಾಮೇಶ್ವರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಪುಟ ಸಂಖ್ಯೆ 111

Download  View

ಬ್ರಿಟೀಷರ ಸಹಾಯಕ ಸೈನಿಕ ಪದ್ಧತಿಗೆ ಒಳಗಾಗಿ ಹದಿನಾರು ಜಿಲ್ಲೆಗಳನ್ನೊಳಗೊಂಡ ‘ನೈಜಾಂ ಪ್ರಾಂತ’ ನಿಜಾಮರ ಬಿಗಿ ಬಂದೋಬಸ್ತಿನಲ್ಲಿ ಒಂದೇ ಸವನೆ ನರಳುತ್ತಿತ್ತು.ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬರಲು ದಾರಿ ಇರಲಿಲ್ಲ.