Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಉಡುಪಿ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಉಡುಪಿ ಜಿಲ್ಲಾ ರಂಗಮಾಹಿತಿ ಪದ್ಮಾ ಕೊಡಗು
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 109

Download  View

 ನಾಗರೀಕತೆಯ ಅಭಿವೃದ್ಧಿಯಲ್ಲಿ ರಂಗಭೂಮಿ ಮಹತ್ತರ ಪಾತ್ರ ವಹಿಸುತ್ತಲೇ ಬಂದಿದೆ. ಜೀವ ಸಂಕುಲಕ್ಕೆ ಆಹಾರ ತನಗೇ ಗೊತ್ತಿಲ್ಲದೇ ಎಷ್ಟು ಪ್ರಮುಖ ಪಾತ್ರ ವಹಿಸುತ್ತಿದೆಯೋ ಅದೇ ರೀತಿ ರಂಗಭೂಮಿ ಮಾನವ ಬದುಕಿನಲ್ಲಿ ತನಗೇ ಅರಿವಿಲ್ಲದಂತೆಯೇ ಹಾಸುಹೊಕ್ಕಾಗಿದೆ.