Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಎರಡು ಮಹಾಕಾವ್ಯಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಎರಡು ಮಹಾಕಾವ್ಯಗಳು ಡಾ.ಪಿ.ವಿ.ಕಾಣೆ / ಪ್ರೊ|| ಎಚ್‌.ಎಸ್‌.ಹರಿಶಂಕರ್‌
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 51

Download  View

ಭಾರತದ ಎರಡು ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಉಲ್ಲೇಖಗಳಿದ್ದು (ಅದರಲ್ಲೂ ಮೊದಲ ಕಾವ್ಯದಲ್ಲಿ), ಮಧ್ಯಕಾಲದ ಮತ್ತು ಆನಂತರದ ಕೃತಿಗಳು ಇವುಗಳನ್ನು ಪ್ರಮಾಣಭೂತವೆಂದು ಅಂಗೀಕರಿಸಿವೆ.