Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಭಾರತದಲ್ಲಿ ವಿಜ್ಞಾನ ಒಂದು ಐತಿಹಾಸಿಕ ನೋಟ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಭಾರತದಲ್ಲಿ ವಿಜ್ಞಾನ ಒಂದು ಐತಿಹಾಸಿಕ ನೋಟ ಬಿ.ವಿ.ಸುಬ್ಬರಾಯಪ್ಪ / ಲಕ್ಷ್ಮೀಕಾಂತ ಹೆಗಡೆ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 519

Download  View

‘ಸಯನ್ಸ್‌’ ಶಬ್ದದ ಮೂಲವು ‘ತಿಳುವಳಿಕೆ, ಜ್ಞಾನ’ ಎಂಬರ್ಥದ ‘ಸಯೆಂಶಿಯ’ (Scientia) ಅಥವಾ ‘ಸ್ಕ್ರೈರೆ’ (Scrire) ಎಂಬ ಲ್ಯಾಟಿನ್‌ ಪದದಿಂದ ಬಂದಿದೆ; ಅದು ‘ವೇದ’ (ತಿಳಿಯುವುದು ಅಥವಾ ಜ್ಞಾನ) ಎಂಬ ಶಬ್ದಕ್ಕೆ ಸದೃಶವಾದುದು.