Categories
ದಾಸ ಶ್ರೇಷ್ಠರು

ಅಂಬಾಬಾಯಿ

ದಾಸರ ಹೆಸರು: ಅಂಬಾಬಾಯಿ
ಜನ್ಮಸ್ಥಳ: ಚಿತ್ರದುರ್ಗ
ತಂದೆ ಹೆಸರು: ಭೀಮಸೇನರಾಯರು
ತಾಯಿ ಹೆಸರು ಭಾರತೀಬಾಯಿ
ಕಾಲ: ೧೯೦೨
ಅಂಕಿತನಾಮ: ಗೋಪಾಲಕೃಷ್ಣ ವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ : ೩೦೦
ಗುರುವಿನ ಹೆಸರು: ತಂದೆ ಮುದ್ದು ಮೋಹನದಾಸರು, ದೇವರಾಯನದುರ್ಗ
ಆಶ್ರಯ: ಅಣ್ಣ
ರೂಪ: ಮಾಹಿತಿ ಲಭ್ಯವಿಲ್ಲ
ಪೂರ್ವಾಶ್ರಮದ ಹೆಸರು ಶ್ರೀಮತಿ ಅಂಬಾಬಾಯಿ
ಮಕ್ಕಳು ಅವರ ಹೆಸರು: ಮಾಹಿತಿ ಲಭ್ಯವಿಲ್ಲ

ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು:
ತತ್ವಸಾರಾಮೃತ, ಭಾಗವತಸಾರೋದ್ಧಾರಕಾವ್ಯ, ಚಾಮುಂಡಿಸ್ತುತಿ, ರಾಮಕಥಾಮೃತ ಕಾವ್ಯ ಇತ್ಯಾದಿ ೧೭ ದೀರ್ಘಕೃತಿಗಳು

ಪತಿಯ ಹೆಸರು: ಹನುಮಂತಾಚಾರ್ಯ

ಒಡಹುಟ್ಟಿದವರು: ಅಣ್ಣ – ಶ್ರೀ ನಿ. ಕೃಷ್ಣರಾಯರು, ತಂಗಿ – ಶ್ರೀಮತಿ ಸೀತಾಬು

ವೃತ್ತಿ: ಹರಿದಾಸ ವೃತ್ತಿ

ಕಾಲವಾದ ಸ್ಥಳ ಮತ್ತು ದಿನ: ೧೯೪೩

ವೃಂದಾವನ ಇರುವ ಸ್ಥಳ: ಮಾಹಿತಿ ಲಭ್ಯವಿಲ್ಲ

ಕೃತಿಯ ವೈಶಿಷ್ಟ್ಯ:
ಶುದ್ಧಭಾಷೆ, ಲಯಜ್ಞಾನ, ವಿವಿಧ ಛಂದೋರೂಪಗಳ ಪರಿಚಯ,
ಭಾರತ, ಭಾಗವತ, ಪುರಾಣಗಳ ಅಧ್ಯಯನದಿಂದ ಪಡೆದುಕೊಂಡ ಪುರಾಣ ಪ್ರಜ್ಞೆ
ನಿರೂಪಣಾ ಚಾತುರ್ಯ – ಇವುಗಳಿಂದ ಅಂಬಾಬಾಯಿ ಅವರ ಕೃತಿಗಳು ಗಮನಸೆಳೆಯುತ್ತವೆ.