ಗತ್ತು ಮಾಯೆ ಎಂದು ತತ್ವದರ್ಶನ ಸಾರುವ ಹೊತ್ತಿನಲ್ಲಿ ಜಗವೆಂಬುವುದು ನೆಲ, ಜಲ, ಗಾಳಿ, ಬೆಳಕು ಮತ್ತು ಆಗಸದಗಲಕ್ಕೂ ಅರಳಿದ ಆವರಣ ಈ ಜಗತ್ತನ್ನು ವಾಸೆಯನ್ನೆ ಮಾಡಿದೆ. ಜಗತ್ತಿನಲ್ಲಿ ನೀರಿನಿಂದ ಹೊರತಾದ ಪ್ರದೇಶದಲ್ಲಿ ನಾಗರೀಕತೆಯ ನೆಲಗೊಂದಿದೆ ಹಾಗೆಯೇ ನೆಲಗೊಂಡ ನಾಗರೀಕತೆಗಳು ತಮ್ಮದೇ ಆದ ರಾಜಕೀಯ ಗಡಿಗಳನ್ನು ಗುರುತಿಸಿಕೊಂಡಿವೆ. ಹೀಗೆ ಏಳು ವಿವಿಧ ಖಂಡಗಳಲ್ಲಿ ಹಂಚಿ ಹೋಗಿರುವ ಸುಮಾರು 196 ರಾಷ್ಟ್ರಗಳನ್ನು ಪರಿಚಯಿಸುವ ಲೇಖನ ಸರಣಿ e-ಜಗ.