Categories
ದಾಸ ಶ್ರೇಷ್ಠರು

ಗುರುಗೋವಿಂದವಿಠಲರು

ದಾಸರ ಹೆಸರು : ಗುರುಗೋವಿಂದವಿಠಲರು ;
ಜನ್ಮ ಸ್ಥಳ : ಚಿಕ್ಕಮಗಳೂರು ;
ತಂದೆ ಹೆಸರು : ರಘುನಾಥರಾವ್ ; ತಾಯಿ ಹೆಸರು : ಲಕ್ಷ್ಮೀಬು ;
ಕಾಲ : -1864- ; ಅಂಕಿತನಾಮ : ಗುರುಗೋವಿಂದವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 600 ; ಗುರುವಿನ ಹೆಸರು : ತಂದೆಮುದ್ದುಮೋಹನವಿಠಲದಾಸರು ;
ಪೂರ್ವಾಶ್ರಮದ ಹೆಸರು : ಗೋವಿಂದರಾಯರು ;
ಮಕ್ಕಳು ಅವರ ಹೆಸರು : ಹೆಣ್ಣುಮಕ್ಕಳು – 4, ಗಂಡುಮಕ್ಕಳು – 5 ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ‘ಹರಿಭಕ್ತವಿಜಯ ಎಂಬ ಹೆಸರಿನ ಮಾಲೆಯಲ್ಲಿ ಹರಿದಾಸರ ಜೀವನ ಮತ್ತು ಕೃತಿಗಳನ್ನು ವಿಶೇಸುವ ಎಂಟು ಸಂಪುಟಗಳನ್ನು ರಚಿಸಿದ್ದಾರೆ ಒಟ್ಟು ಕೃತಿಗಳು 48. ;
ಪತಿ: ಪತ್ನಿಯ ಹೆಸರು : ತುಳಸಮ್ಮ ;
ವೃತ್ತಿ : ಲೋಕೋಪಯೋಗಿ ಇಲಾಖೆಯಲ್ಲಿ ಜವರ್ಸೀಯರ್ ;
ಕಾಲವಾದ ಸ್ಥಳ ಮತ್ತು ದಿನ : ಅನಂತಪುರ 11-1-1983 ರ್ಮಾಣಿರ ಬಹುಳದ್ವಾದಶಿ ;
ಕೃತಿಯ ವೈಶಿಷ್ಟ್ಯ : ವಿಶಿಷ್ಟಾದ್ವೆ ತತ್ವ ಪ್ರತಿಪಾದನೆ ;
ಇತರೆ : 1) ಪುರಂದರ ದಾಸರ ಆರಾಧನೆಯ ಸಂದರ್ಭದಲ್ಲಿ ‘ಅಖಿಲಭಾರತ ಹರಿದಾಸ ಸಮ್ಮೇಳನವನ್ನು ನಡೆಸುವ ಸಂಪ್ರದಾಯ ನನ್ನ ಆರಂಭಿಸಿರವರು 2) 250ಕ್ಕೂ ಹೆಚ್ಚು ಮಂದಿಗೆ ಅಂಕಿತಗಳನ್ನು ನೀಡಿದ್ದಾರೆ ‘ದಾಸಧರ್ಮಪ್ರವರ್ತಕ ‘ಹರಿದಾಸವಿಠಲ ತಿಲಕ’ ಪ್ರಶಸ್ತಿಗಳು ಸಂದಿವೆ.

Leave a Reply

Your email address will not be published. Required fields are marked *