Categories
ದಾಸ ಶ್ರೇಷ್ಠರು

ಯದುಗಿರಿಯಮ್ಮ

ದಾಸರ ಹೆಸರು : ಯದುಗಿರಿಯಮ್ಮ ;
ಜನ್ಮ ಸ್ಥಳ : ಬೆಂಗಳೂರು ;
ಕಾಲ : 1820- ; ಅಂಕಿತನಾಮ :
ವೆಂಕಟಕೃಷ್ಣ ; ಲಭ್ಯ ಕೀರ್ತನೆಗಳ ಸಂಖ್ಯೆ : 74 ;
ಆಶ್ರಯ : ತುಳಸೀತೋಟದ ಶ್ರೀರಾಮದೇವ ಸನ್ನಧಿ ;
ರೂಪ : ಯದುಗಿರಿಯಮ್ಮ ;
ಮಕ್ಕಳು ಅವರ ಹೆಸರು : ಇಬ್ಬರು ಹೆಣ್ಣುಮಕ್ಕಳು ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಭಾಗವತ ಸಂಗ್ರಹ ;
ವೃತ್ತಿ : ಗೃಹಕೃತ್ಯ ;
ಕೃತಿಯ ವೈಶಿಷ್ಟ್ಯ : ವಿಶಿಷ್ಟಾದ್ವೆ ತತ್ವಪ್ರತಿಪಾದನೆ ;
ಇತರೆ : ಶ್ರೀರಂಗದ ದೇವಾಲಯದ ವಿವಿಧ ಉತ್ಸವಗಳ ವರ್ಣನೆಯ ಕೀರ್ತನೆಗಳು ವಿಶೇಷ.