Categories
ದಾಸ ಶ್ರೇಷ್ಠರು

ರಂಗದಾಸರು

ದಾಸರ ಹೆಸರು : ರಂಗದಾಸರು ;
ಜನ್ಮ ಸ್ಥಳ : ಮಾದಗೊಂಡನಹಳ್ಳಿ ತುಮಕೂರು ಜಿಲ್ಲೆ ;
ತಂದೆ ಹೆಸರು : – ; ತಾಯಿ ಹೆಸರು : – ; ಕಾಲ : 1830- ;
ಅಂಕಿತನಾಮ : ಮಹದೇವಪುರವಾಸ ;
ಲಭ್ಯ ಕೀರ್ತನೆಗಳ ಸಂಖ್ಯೆ : 16 ;
ಗುರುವಿನ ಹೆಸರು : ಅರಾಧ್ಯ ದೈವ ಶ್ರೀ ರಂಗನಾಥ ;
ಆಶ್ರಯ : ಮಹಾದೇವಪುರ ರಂಗನಾಥಸನ್ನಿಧಿ ; ರೂಪ : ರಂಗದಾಸರು ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : 5 ಧಾರ್ಮಿಕ ಕೃತಿಗಳು ;
ಒಡಹುಟ್ಟಿದವರು : ಒಬ್ಬ ಅಣ್ಣ ; ವೃತ್ತಿ : ಅರ್ಚನೆ ;
ಕಾಲವಾದ ಸ್ಥಳ ಮತ್ತು ದಿನ : ಮಾದಗೊಂಡನಹಳ್ಳಿ ;
ಕೃತಿಯ ವೈಶಿಷ್ಟ್ಯ : ವಿಶಿಷ್ಟದ್ಯತ ಪ್ರತಿಪಾದನೆ.