Categories
ದಾಸ ಶ್ರೇಷ್ಠರು

ಶಿವರಾಮರು

ದಾಸರ ಹೆಸರು : ಶಿವರಾಮರು ;
ತಂದೆ ಹೆಸರು : ಭೀಮಾಶಂಕರ ;
ಅಂಕಿತನಾಮ : ಶಿವರಾಮ ; ಲಭ್ಯ ಕೀರ್ತನೆಗಳ ಸಂಖ್ಯೆ : 2 ;
ಗುರುವಿನ ಹೆಸರು : ಭೀಮಾಶಂಕರ ;
ಒಡಹುಟ್ಟಿದವರು : ಜಕ್ಕಪ್ಪಯ್ಯ ;
ವೃತ್ತಿ : ಪಾರಮಾರ್ಥಿಕಜೀವನ ;
ಕೃತಿಯ ವೈಶಿಷ್ಟ್ಯ : ನೈತಿಕ ಉಪದೇಶ ಮತ್ತು ತಾತ್ವಿಕ ಸಿದ್ಧಾಂತಗಳ ವಿಚಾರ ಇವರ ಕೀರ್ತನೆಗಳ ವೈಶಿಷ್ಟ್ಯಗಳು
ಇತರೆ : ಶಿವರಾಮರು ಸನಾತನ ಸಂಪ್ರದಾಯದವರಾಗಿದ್ದರೂ ಉದಾರ ಮತವಾದಿಗಳು. ಸಮಾಜದಲ್ಲಿ ಕಂಡು ಬರುವ ಕೆಲವು ವಿಧಿ ನಿಷೇಧಗಳು ಅಸಂಗತ ಅಸಂಬದ್ಧವೆನಿಸಿದರೆ ಅವುಗಳನ್ನು ಪ್ರತಿಭಟಿಸುತ್ತಿದ್ದರು.