Categories
ದಾಸ ಶ್ರೇಷ್ಠರು

ಸಂಪತ್ತಯ್ಯಂಗಾರ್

ದಾಸರ ಹೆಸರು : ಸಂಪತ್ತಯ್ಯಂಗಾರ್ ;
ಜನ್ಮ ಸ್ಥಳ : ಸೋಸಲೆ ಮೈಸೂರು ಜಿಲ್ಲೆ ;
ತಂದೆ ಹೆಸರು : ಶ್ರೀರಂಗಚಾರ್ಯ ;
ಕಾಲ : -1894- ; ಅಂಕಿತನಾಮ : ಸೆಲ್ವಕೃಷ್ಣ ; ಲ
ಭ್ಯ ಕೀರ್ತನೆಗಳ ಸಂಖ್ಯೆ : 10 ; ಗುರುವಿನ ಹೆಸರು : ಆರಾಧ್ಯಾ ಧೈವ ;
ಆಶ್ರಯ : ಸ್ವತಂತ್ರ ; ರೂಪ : ಸಂಪತ್ತಯ್ಯಂಗಾರ್ ;
ಪೂರ್ವಾಶ್ರಮದ ಹೆಸರು : ಎಸ್. ಸಂಪತ್ತಯ್ಯಂಗಾರ್ ;
ಮಕ್ಕಳು ಅವರ ಹೆಸರು : 6 ಜನ : ಎಸ್. ಶ್ರೀನಿವಾಸನ್ ವರದರಾಜನ್ (ಗಂಡು ಪದ್ಮಾಸಿನಿ ಕಮಲ, ತೇಜಸ್ವಿ (ಹೆಣ್ಣು ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಸು. 10 (ಕನ್ನಡ ಇಂಗ್ಲೀಷ್ ಸಂಸ್ಕ್ರತದಲ್ಲಿ ; ಪತ್ನಿಯ ಹೆಸರು : ಶೇಷಮ್ಮ ;
ಒಡಹುಟ್ಟಿದವರು : ಅಣ್ಣ ರಾಮಚಂದ್ರಾಚಾರ್ ತಮ್ಮಯ್ಯ ಕೃಷ್ಣಮಚಾರ್ ಶ್ರೀನಿವಾಸಾಚಾರ್ ;
ವೃತ್ತಿ : ಸಂಸ್ಕ್ರತ ಪ್ರಾಧ್ಯಾಪಕರು ಪ್ರಾಚಾರ್ಯರು ; ಕಾಲವಾದ ಸ್ಥಳ ಮತ್ತು ದಿನ : 16.5.1983 ಬೆಂಗಳೂರು ;
ಕೃತಿಯ ವೈಶಿಷ್ಟ್ಯ : ವಿಶಿಷ್ಟಾದ್ವೆತ ತತ್ವ ಪ್ರತಿಪಾದನೆ ;
ಇತರೆ : ಸಂಸ್ಕ್ರತ ಸಾಹಿತ್ಯ ಚರಿತ್ರೆ ತಿರುಪ್ಪಾವೈ ಹೃದಯಂ ಮುಂತಾದ ಪ್ರಮುಖ ಕೃತಿಗಳ ಕರ್ತೃಗಳು.