Categories
ದಾಸ ಶ್ರೇಷ್ಠರು

ಸರಗೂರು ವೆಂಕಟವರದಾರ್ಯರು

ದಾಸರ ಹೆಸರು : ಸರಗೂರು ವೆಂಕಟವರದಾರ್ಯರು ;
ಜನ್ಮ ಸ್ಥಳ : ಸರಗೂರು (ಗುಂಡ್ಲುಪೇಟೆ ತಾಲ್ಲೂಕು ;
ಅಂಕಿತನಾಮ : ವರದವಿಠಲ ; ಲಭ್ಯ ಕೀರ್ತನೆಗಳ ಸಂಖ್ಯೆ : 102 ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : ವ್ಯಾಘ್ರಾಚಲ ಮಹಾತ್ಮೆ ರಾಧಾಕೃಷ್ಣ ವಿಲಾಸ ತಪತೀಕಲ್ಯಾಣ – (ಯಕ್ಷಗಾನ ಪ್ರಸಂಗಗಳು).