Categories
ದಾಸ ಶ್ರೇಷ್ಠರು

ಸಿರಿಗೋವಿಂದವಿಠಲ

ದಾಸರ ಹೆಸರು : ಸಿರಿಗೋವಿಂದವಿಠಲ ;
ತಂದೆ ಹೆಸರು : ಭೀಮರಾಯರು ;
ಕಾಲ : 1882- ; ಅಂಕಿತನಾಮ : ಸಿರಿವಿಠಲ ; ಲಭ್ಯ ಕೀರ್ತನೆಗಳ ಸಂಖ್ಯೆ : 7 (ಲಭ್ಯವಾದವುಗಳು) ;
ಗುರುವಿನ ಹೆಸರು : ಸವಣೂರಿನ ಸತ್ಯಬೋಧರು ;
ಪೂರ್ವಾಶ್ರಮದ ಹೆಸರು : ಕಲಮದಾನಿ ನಾರಾಯಣರಾಯರು ;
ಮಕ್ಕಳು ಅವರ ಹೆಸರು : ಮಗಳು ಗೋದಕ್ಕ (ಅಂ. ಸಿರಿ ನಾರಾಯಣ), ಅಣ್ಣನ ಮಗಳು ತುಂಗಕ್ಕ (ಅಂ.ತಂದೆ ಸಿರಿವಿಠಲ). ಅಂಕಿತವನ್ನು ಇವರೇ ಕೊಟ್ಟಿದ್ದರು ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : ಇವರು ಹರಿದಾಸರ ಬಗೆಗೆ ಸಂಗ್ರಹಿಸಿದ ಮಾಹಿತಿಗಳನ್ನು ಅವರ ಮಗ ಕಲಮದಾನಿ ಗುರುರಾಯರು ‘ಹರಿದಾಸರ ಕಥೆಗಳು’ ಎಂಬ ಹೆಸರಿನ್ನು ಸಂಪಾದಿಸಿ ಪ್ರಕಟಿಸಿದ್ದಾರೆ ಮಿಸ್ಟಿಫ್ ಟೀಚಿಂಸ್ಗ್ ಆಫ್ ಹರಿದಸಾಸ್ ಆಫ್ ಕರ್ನಾಟಕ ಜಗನ್ನಾಥದಾಸರ 1200 ತ್ರಿಪದಿಗಳು ವಿಷ್ಣುತೀರ್ಥರ ಭಾಗವತ ಸಾರೋದ್ದಾರಕ್ಕೆ ಟೀಕೆ, ಸುಮಧ್ವವಿಜಯ ಸಾರಸಂಗ್ರಹ ಏಕಾದಶಿ, ಪತ್ನಿ ರಮಾಚಾಯಿ (ಛಬ್ಬಿ ಮನೆತನ) ಮಹಾತ್ಮೆ ಮಧ್ವನಾಮ.
ವೃತ್ತಿ : ಮೆಟ್ರಿಫ್ ಮಾಡಿಕೊಂಡು ರೈಲ್ವೆಯಲ್ಲಿ ನೌಕರಿ.
ಇತರೆ : ದಾಸಸಾಹಿತ್ಯದ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರ ಉಡುಪಿಯ ಪಾವಂಜೆ ಗುರುರಯರಿಗೆ ಅಂದು ಅವರಿಗೆ ಲಭ್ಯವಾದ ದಾಸರ ಕೀರ್ತನೆಗಳನ್ನು ಕಳಿಸುತ್ತಿದ್ದರಂತೆ ಅವರು ರಚಿಸಿದ ಅನೇಕ ಹಾಡುಗಳಲ್ಲಿ ಏಳು ಮಾತ್ರ ಲಭ್ಯವಾಗಿವೆ.