Categories
ದಾಸ ಶ್ರೇಷ್ಠರು

ಸಿರಿವಿಠಲರು

ದಾಸರ ಹೆಸರು : ಸಿರಿವಿಠಲರು ;
ತಂದೆ ಹೆಸರು : ಬೀಮರಾಯರು ;
ಕಾಲ : 1882- ; ಅಂಕಿತನಾಮ : ಸಿರಿವಿಠಲ ; ಲಭ್ಯ ಕೀರ್ತನೆಗಳ ಸಂಖ್ಯೆ : 7 ;
ಗುರುವಿನ ಹೆಸರು : ಸವಣೂರಿನ ಸತ್ಯಬೋಧರು ;
ಪೂರ್ವಾಶ್ರಮದ ಹೆಸರು : ಕಲಮದಾನಿ ನಾರಾಯಣರಾಯರು ;
ಮಕ್ಕಳು ಅವರ ಹೆಸರು : ಮಗಳು ಗೋದಕ್ಕ (ಅಂ.ಸಿರಿ ನಾರಾಯಣ), ಅಣ್ಣನ ಮಗಳು ತುಂಗಕ್ಕ (ಅಂ. ತಂದೆಸಿರಿವಿಠಲ,ಇವರೇ ಕೊಟ್ಟಿದ್ದರು ; ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಇವರು ಹರಿದಾಸರ ಬಗೆಗೆ ಸಂಗ್ರಹಿಸಿದ ಮಾಹಿತಿಗಳನ್ನು ಅವರ ಮಗ ಕಲಮದಾನಿ ಗುರುರಾಯರು ‘ಹರಿದಾಸರ ಕಥೆಗಳು’ ಎಂಬ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಜಗನ್ನಾಥದಾಸರ 1200 ತ್ರಿಪದಿಗಳು ವಿಷ್ಣುತೀರ್ಥರ ಭಾಗವತ ಸಾರೋದ್ಧಾರಕ್ಕೆ ಟೀಕೆ, ಸುಮಧ್ವವಿಜಯ ಸಾರಸಂಗ್ರಹ ಏಕಾದಶೀ ;
ಪತ್ನಿಯ ಹೆಸರು : ರಮಾಬು (ಛಬ್ಬಿ ಮನೆತನ) / ಮಹಾತ್ಮೆ ಮಧ್ವನಾಮ ; ವೃತ್ತಿ : ಮೆಟ್ರಿಫ್ ಮಾಡಿಕೊಂಡು ರೈಲಿಯಲ್ಲಿ ನೌಕರಿ.