ಪುಸ್ತಕ ವಿವರ
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಆನ್ವಯಿಕತೆ | ಪ್ರೊ. ಹಿ. ಶಿ. ರಾಮಚಂದ್ರೇಗೌಡ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 237 |
ಕೃತಿಯ ಹೆಸರು | ಲೇಖಕರು |
---|---|
ರಿಚರ್ಡ್ ಎಂ. ಡಾರ್ಸನ್ | ಡಾ. ಕೆ. ಆರ್. ಸಂಧ್ಯಾರೆಡ್ಡಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 56 |
ಜಾನಪದ ಅಧ್ಯಯನವನ್ನು ಹುಟ್ಟು ಹಾಕಿದವರು ಬ್ರಿಟಿಷರು. ಆದರೆ ಅದು ಹೆಮ್ಮರವಾಗಿ ಬೆಳೆದು ಅರಳಿದ್ದು ಅಮೆರಿಕನ್ ನೆಲದಲ್ಲಿ. ಏನು ಮಾಡಿದರೂ ದೊಡ್ಡದಾಗಿಯೇ ಮಾಡುವುದು, ಎಲ್ಲರ ಗಮನ ಸೆಳೆಯುವುದಂತೆ ಮಾಡುವುದು, ಮೊದಲಿನವರನ್ನೂ ಮರೆಸುವಷ್ಟು ಚೆನ್ನಾಗಿ ಮಾಡುವುದು ಅಮೆರಕನ್ ಕಾರ್ಯಶೈಲಿ. |
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಗಂಗೋತ್ರಿ (ಮಾರ್ಚ್ 1997) ಸಂಪುಟ-೯-ಸಂಚಿಕೆ-೧ | ಡಾ. ಎಚ್. ಜೆ. ಲಕ್ಕಪ್ಪಗೌಡ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 109 |
ಜಗತ್ತಿನ ಕೆಲವು ಭಾಗಗಳಂತೆ ಕರ್ನಾಟಕವೂ ಜಾನಪದ ಮಾಣಿಕ್ಯ ಭಂಡಾರ. ಇಲ್ಲಿನ ಜನಪದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಹಲವು ಆಯಾಮಗಳಲ್ಲಿ ಅಧ್ಯಯನ ಮಾಡುವುದು ಈಗೀಗ ಕನ್ನೆನೆಲವಾಗಿ ಉಳಿದಲ್ಲ. ಹಾಗೆಂದು ಅದರ ಅಧ್ಯಯನದ ಸಾಧ್ಯತೆಗಳೆಲ್ಲ ಮುಗಿದು ಹೋಗೆದೆಯೆಂದೂ ಅರ್ಥವಲ್ಲ. |
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಗಂಗೋತ್ರಿ (ಮಾರ್ಚ್ 1994) ಸಂಪುಟ-೬-ಸಂಚಿಕೆ-೪ | ಡಾ. ಜೀ. ಶಂ. ಪರಮಶಿವಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 83 |
ನದಿ ಬೆಟ್ಟ ಗುಡ್ಡಗಳ ಮನೋಹರ ಶ್ರೇಣಿ, ಭೋರ್ಗರೆವ ಕಡಲು, ಪ್ರಕೃತಿಯ ಸುಂದರ ಪರಿಸರದಲ್ಲಿ ಬದುಕುತ್ತಿರುವ ವಿಶಿಷ್ಟ ಬುಡಕಟ್ಟು ಸಮುದಾಯ ಹಾಲಕ್ಕಿ ಒಕ್ಕಲಿಗರದು. ʼಪರಶುರಾಮನ ಸೃಷ್ಟಿʼ ಎನ್ನಲಾದ ಉತ್ತರ ಕನ್ನಡ ಜಿಲ್ಲೆಯ ಜನರ ಬದುಕು ಹೋರಾಟಮಯದ್ದಷ್ಟೇ ಅಲ್ಲ ವರ್ಣರಂಜಿತವಾದದ್ದೂ ಕೂಡ. |
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಗಂಗೋತ್ರಿ (ಮಾರ್ಚ್ 1993) ಸಂಪುಟ-೫-ಸಂಚಿಕೆ-೪ | ಡಾ. ಜೀ. ಶಂ. ಪರಮಶಿವಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 79 |
ಕನ್ನಡ ಜಾನಪದಕ್ಕೆ ಸ್ವಾತಂತ್ರ್ಯಪೂರ್ವ ದೇಶೀಯ ವಿದ್ವಾಂಸರ ಕೊಡುಗೆ ಎಂಬ ವಿಷಯದ ಕುರಿತು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಾಹಿತಿಗಳು ಪ್ರಕಟವಾಗಿವೆ. ʼಜಾನಪದ ಅಧ್ಯಯನದ ಸಂಕ್ಷಿಪ್ತ ಇತಿಹಾಸʼ (1981) ಎಂಬ ಕೃತಿಯಲ್ಲಿ ಡಾ. ನಂ ತಪಸ್ವೀ ಕುಮಾರ್ ಅವರು ಈ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. |
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಗಂಗೋತ್ರಿ (ಸಪ್ಟೆಂಬರ್ 1995) ಸಂಪುಟ-೮-ಸಂಚಿಕೆ-೧ | ಡಾ. ಎಚ್. ಜೆ. ಲಕ್ಕಪ್ಪಗೌಡ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 115 |
1976ರಲ್ಲೊಂದು ದಿನ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ನಡೆಯುತ್ತಿದ್ದ ʼಕರ್ನಾಟಕ ಜಾನಪದʼ ವಿಚಾರಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದ ಡಾ. ಜೀಶಂಪ ಅವರನ್ನು ನಾನಾಗಿ ಪರಿಚಯಿಸಿಕೊಂಡಾಗ ಅವರು ಹೇಳಿದ ಮೊದಲ ಮಾತು “ಓ ನೀವೇನೋ! ನಿಮ್ಮ ಪುಸ್ತಕ ನಾನು ಬಹಳ ಮೆಚ್ಕೊಂಡೆ”. ಅದು ಜೀಶಂಪ ರೀತಿ. |
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಗಂಗೋತ್ರಿ (ಸಪ್ಟೆಂಬರ್ 1993) ಸಂಪುಟ-೬-ಸಂಚಿಕೆ-೨ | ಡಾ. ಜೀ. ಶಂ. ಪರಮಶಿವಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 79 |
ಮನುಷ್ಯನ ಮೈ-ಮನಸ್ಸುಗಳು ಆರೋಗ್ಯಪೂರ್ಣವಾಗಿದ್ದು, ಸುಖ-ಸಂತೋಷಗಳು ಪ್ರಾಪ್ತವಾದಾಗ, ಬದುಕು ಉಲ್ಲಾಸಪೂರ್ಣವಾಗುತ್ತದೆ. ಆಗ ಆತ ತನ್ನ ಸುಖ-ಸಂತೃಪ್ತಿ-ಸಂತಸಗಳನ್ನು ತನ್ನ ಅವಯವಗಳ ಚಲನೆಯಿಂದ ಬೇರೆಯವರಿಗೆ ತಿಳಿಸಲು ಯತ್ನಿಸುತ್ತಾನೆ. ವ್ಯಕ್ತಿಗತವಾದ ಈ ಉಲ್ಲಾಸ ಸಮೂಹಗತವಾದಾಗ, ಕೂಗು ಧ್ವನಿಯಾಗುತ್ತದೆ. ಚಪ್ಪಾಳೆ ತಾಳವಾಗುತ್ತದೆ. ಕುಣಿತ ನೃತ್ಯವಾಗುತ್ತದೆ. ಆಗ ಮಾತು ಗೌಣ. |
ಕೃತಿಯ ಹೆಸರು | ಸಂಪಾದಕರು |
---|---|
ಜಾನಪದ ಗಂಗೋತ್ರಿ (ಡಿಸೆಂಬರ್ 1995) ಸಂಪುಟ-೮-ಸಂಚಿಕೆ-೨ | ಡಾ. ಎಚ್. ಜೆ. ಲಕ್ಕಪ್ಪಗೌಡ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 107 |
ಬುಡಕಟ್ಟು ಜನಾಂಗವಾದ ಜೇನು ಕುರುಬ ಜನಾಂಗ ಕರ್ನಾಟಕ, ತಮಿಳುನಾಡು ಹಾಗೂ ಕೇರಳಗಳ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಕಂಡುಬರುವ ಇನ್ನಿತರ ಬುಡಕಟ್ಟು ಜನಾಂಗಗಳೆಂದರೆ ಬೆಟ್ಟ ಕುರುಬ, ಸೋಲಿಗ, ಯವರ ಹಾಗೂ ಪಣಿಯ. ನಿಗ್ರೋ ಜನಾಂಗದವರಂತೆ ಜೇನುಕುರುಬರು ಕುಳ್ಳಗೆ, ಕಪ್ಪಗೆ ಇದ್ದು ಗುಂಗುರು ಕೂದಲನ್ನು ಹೊಂದಿದವರಾಗಿದ್ದಾರೆ. |
ಕೃತಿಯ ಹೆಸರು | ಅನುವಾದಕರು |
---|---|
ಜಾನಪದ ಗಂಗೋತ್ರಿ (ಜೂನ್ 1996) ಸಂಪುಟ-೮-ಸಂಚಿಕೆ-೪ | ಡಾ. ಎಚ್. ಜೆ. ಲಕ್ಕಪ್ಪಗೌಡ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 97 |
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಚಿಂತನೆಗೆ, ಸಂಶೋಧನೆಗೆ ಹೆಸರಾದವರು ಬಿ.ಜಿ.ಎಲ್ ಸ್ವಾಮಿ. ಅವರ ಯಾವುದೇ ಬರಹಗಳಲ್ಲಿ ಅವರ ತನವನ್ನು ಗುರುತಿಸಬಹುದು. ಯಾವುದಾದರೂ ಅನ್ವೇಷಣೆಯಲ್ಲಿ ತೊಡಗಿದರೆ ಅದರ ತಳಬುಡ ವಿಂಗಡಿಸದೆ ಮುಂದೆ ಹೋಗುವುದಿಲ್ಲ. ಅಂಥ ಸ್ವಭಾವ ಅವರದು. |